Posts

Showing posts from December, 2008

ಹೊಸ ವರ್ಷ

ಹಳೆ ವರ್ಷ ಹೊಸತಾಗಿ ಹೊಸ ವರ್ಷ ಬಂದರೂ ಹಳೆ ಭಾವ ಹೊಸತಾಗಿ ಹೊಸಭಾವ ಬರಲಿಲ್ಲ ಹಳೆ ಹಳೆಯಕೆ ಹೊಸ ಹೊಸತನು ಲೇಪನ ಮಾಡಿದರೂ ಹೊಸ ಹೊಸತು ಹಳೆಯದಾಗಿ ಹೋಗುವದಲ್ಲಾ ಅದರೂ ಹೊಸ ವರ್ಷಕೆ ಹೊಸ ಹರ್ಷಕೆ ಹೊಸತಾಗಿ ಹೆಜ್ಜೆಯ ಹಾಕೋಣ ಬನ್ನಿ ಕಹಿಕ್ಷಣಗಳ ಮರೆತು ಸಿಹಿದಿನಗಳ ನೆನೆಸಿ ಸವಿ ಸವಿಯಾಗಿ ಬಾಳೋಣ ಬನ್ನಿ...

ಯುವರಾಣಿ..

ನೀ ದೂರಾದರೆ ನೀ ದೂರಾದರೆ ಕುಳಿತು ಕುಳಿತಲೇ ಜೀವ ಬಿಡುವೆ ನಿಂತು ನಿಂತಲೇ ಪ್ರಾಣ ಕೊಡುವೆ ಓ ಹೃದಯ ಧರಣಿಯ ಮಹಾರಾಣಿ ಮನದ ಮಹಲಿನ ಯುವರಾಣಿ.............. ಪ ಕ್ಷಣ ಕ್ಷಣಕೊಮ್ಮೆಮರೆಯದೆ ಸುತ್ತು ಹಾಕೋ ಗಡಿಯಾರದ ಮುಳ್ಳಂತೆ ನಿನ್ನ ಪ್ರೇಮದ ಹುತ್ತನೆ ಸುತ್ತುವೆ ದಿನ ದಿನಕೊಮ್ಮೆ ಮರೆಯದೆ ದಿನ ಬದಲಿಸಿಕೊಳ್ಳೋ ಗೋಡೆಯ ಕ್ಯಾಲೆಂಡರಿನಂತೆ ನಿನ್ನ ಮುಡಿಗೆ ಹೂವಾಗಿ ಕೂರುವೆ ಪ್ರೀತಿಸು ಪ್ರೆಮಿಸು ಪ್ರಣ ಯಿಸು ದೂರಾಗದೆ ದೇವದಾಸರ ಗುಂಪಿಗೆ ಹುಚ್ಚೆದ್ದು ಮಾರಿ ಹೋಗದೆ................ ನೀ ಹೋದ ಕಡೆಯಲ್ಲ ಕಾಡದೇ ತಂಪನೆ ನೆರಳಂತೆ ನಿನ ಹಿಂದೇನೆ ಅಲೆಯುವೆ ನೀ ನಕ್ಕಾಗಲೆಲ್ಲ ನೋಡದೆ ನಿನ ನಗುವಿನ ಆ ಹೂವಿನಂತೆ ನಿನ ನಗುವಿಗೆ ಮಗುವಾಗುವೆ ಒಪ್ಪಿಕೊ ಅಪ್ಪಿಕೋ ತಬ್ಬಿಕೋ ದೂರಾಗದೆ ಹುಚ್ಚರ ಆಸ್ಪತ್ರೆಗೆ ದಾಖಲು ಮಾಡದೆ................. ನೀ

ಭಯೋತ್ಪಾದಕಿ..

ಗುಂಡಿಟ್ಟು ಕೊಲ್ಲದೆ ಬಾಂಬ್ ಹಾಕಿ ಸುಡದೆ ಲವ್ ಮಾಡದೆ ಲವ್ ಮಾಡೋಕು ಬಿಡದೆ ಕ್ಷಣ ಕ್ಷಣಕು ಬ್ಲೈಂಡ್ ಲವ್ ಲ್ಲೇ ಕೊಲ್ಲೋ ಆ ಅಪರಿಚಿತ ಹುಡುಗಿ ನಿಜಾವಾಗಿಯೂ ಭಯೋತ್ಪಾದಕಿ ......ಪ ಕಣ್ಣ ಕಣ್ಣಲೆ ಸ್ಕೆಚ್ಹಾಕಿ ಮಾತು ಮಾತಲೇ ಕಣ್ಚಿವಟಿ ಕಣ್ಮುಚ್ಚಿ ಕಣ್ಣು ಬಿಡುವದರಲೇ ಕಣ್ಣಿಗೆ ಕಣ್ಹಾಕಿ ಕಣ್ಣನೆ ಕಂಜಾಗದಿ ಬರಿದಾಗಿಸೋ ಆ ಅಪರಿಚಿತ ಕನ್ನೆ ನಿಜಾವಾಗಿಯೂ ಭಯೋತ್ಪಾದಕಿ ...... ಗುಂಡಿಟ್ಟು