ಹೊಸ ವರ್ಷ

ಹಳೆ ವರ್ಷ ಹೊಸತಾಗಿ
ಹೊಸ ವರ್ಷ ಬಂದರೂ
ಹಳೆ ಭಾವ ಹೊಸತಾಗಿ
ಹೊಸಭಾವ ಬರಲಿಲ್ಲ
ಹಳೆ ಹಳೆಯಕೆ ಹೊಸ ಹೊಸತನು
ಲೇಪನ ಮಾಡಿದರೂ
ಹೊಸ ಹೊಸತು
ಹಳೆಯದಾಗಿ ಹೋಗುವದಲ್ಲಾ
ಅದರೂ ಹೊಸ ವರ್ಷಕೆ ಹೊಸ ಹರ್ಷಕೆ
ಹೊಸತಾಗಿ ಹೆಜ್ಜೆಯ ಹಾಕೋಣ ಬನ್ನಿ
ಕಹಿಕ್ಷಣಗಳ ಮರೆತು
ಸಿಹಿದಿನಗಳ ನೆನೆಸಿ
ಸವಿ ಸವಿಯಾಗಿ ಬಾಳೋಣ ಬನ್ನಿ...



Comments

Popular posts from this blog

ಅರಗಿಣಿ..

ನೀನ್ಯಾರಮ್ಮ..??

ಮುಗಿಲು..