ಯುವರಾಣಿ..

ನೀ ದೂರಾದರೆ ನೀ ದೂರಾದರೆ
ಕುಳಿತು ಕುಳಿತಲೇ ಜೀವ ಬಿಡುವೆ
ನಿಂತು ನಿಂತಲೇ ಪ್ರಾಣ ಕೊಡುವೆ
ಓ ಹೃದಯ ಧರಣಿಯ ಮಹಾರಾಣಿ
ಮನದ ಮಹಲಿನ ಯುವರಾಣಿ..............

ಕ್ಷಣ ಕ್ಷಣಕೊಮ್ಮೆಮರೆಯದೆ
ಸುತ್ತು ಹಾಕೋ ಗಡಿಯಾರದ ಮುಳ್ಳಂತೆ
ನಿನ್ನ ಪ್ರೇಮದ ಹುತ್ತನೆ ಸುತ್ತುವೆ
ದಿನ ದಿನಕೊಮ್ಮೆ ಮರೆಯದೆ
ದಿನ ಬದಲಿಸಿಕೊಳ್ಳೋ ಗೋಡೆಯ ಕ್ಯಾಲೆಂಡರಿನಂತೆ
ನಿನ್ನ ಮುಡಿಗೆ ಹೂವಾಗಿ ಕೂರುವೆ
ಪ್ರೀತಿಸು ಪ್ರೆಮಿಸು ಪ್ರಣ ಯಿಸು
ದೂರಾಗದೆ ದೇವದಾಸರ ಗುಂಪಿಗೆ
ಹುಚ್ಚೆದ್ದು ಮಾರಿ ಹೋಗದೆ................ ನೀ

ಹೋದ ಕಡೆಯಲ್ಲ ಕಾಡದೇ
ತಂಪನೆ ನೆರಳಂತೆ
ನಿನ ಹಿಂದೇನೆ ಅಲೆಯುವೆ
ನೀ ನಕ್ಕಾಗಲೆಲ್ಲ ನೋಡದೆ
ನಿನ ನಗುವಿನ ಆ ಹೂವಿನಂತೆ
ನಿನ ನಗುವಿಗೆ ಮಗುವಾಗುವೆ
ಒಪ್ಪಿಕೊ ಅಪ್ಪಿಕೋ ತಬ್ಬಿಕೋ
ದೂರಾಗದೆ ಹುಚ್ಚರ ಆಸ್ಪತ್ರೆಗೆ
ದಾಖಲು ಮಾಡದೆ................. ನೀ








Comments

Popular posts from this blog

ಅರಗಿಣಿ..

ನೀನ್ಯಾರಮ್ಮ..??

ಮುಗಿಲು..