ಭಯೋತ್ಪಾದಕಿ..

ಗುಂಡಿಟ್ಟು ಕೊಲ್ಲದೆ
ಬಾಂಬ್ ಹಾಕಿ ಸುಡದೆ
ಲವ್ ಮಾಡದೆ
ಲವ್ ಮಾಡೋಕು ಬಿಡದೆ
ಕ್ಷಣ ಕ್ಷಣಕು ಬ್ಲೈಂಡ್ ಲವ್ ಲ್ಲೇ ಕೊಲ್ಲೋ
ಆ ಅಪರಿಚಿತ ಹುಡುಗಿ
ನಿಜಾವಾಗಿಯೂ ಭಯೋತ್ಪಾದಕಿ ......ಪ

ಕಣ್ಣ ಕಣ್ಣಲೆ ಸ್ಕೆಚ್ಹಾಕಿ
ಮಾತು ಮಾತಲೇ ಕಣ್ಚಿವಟಿ
ಕಣ್ಮುಚ್ಚಿ ಕಣ್ಣು ಬಿಡುವದರಲೇ
ಕಣ್ಣಿಗೆ ಕಣ್ಹಾಕಿ ಕಣ್ಣನೆ
ಕಂಜಾಗದಿ ಬರಿದಾಗಿಸೋ
ಆ ಅಪರಿಚಿತ ಕನ್ನೆ
ನಿಜಾವಾಗಿಯೂ ಭಯೋತ್ಪಾದಕಿ ...... ಗುಂಡಿಟ್ಟು



Comments

Popular posts from this blog

ಅರಗಿಣಿ..

ನೀನ್ಯಾರಮ್ಮ..??

ಮುಗಿಲು..