ಮೊದಲ ಗೆಳತಿಯಾಗಿ ಮನದಲಿ

ಮೊಹಬ್ಬತ್ ತಂದೆ

ಜೀವಕೆ ಜೊತೆಯಾಗಿ ಕಣ್ಣಲಿ

ಕ್ಕ್ಹುಬಸುರತ್ ತಂದೆ

ಗುರಿಗೆ ಸ್ಪೂರ್ತಿಯಾಗಿ ಹೃದಯದಲಿ

ಹಕ್ಖಿಕ್ಖತ್ ತಂದೆ

ಡಿಯರ ಐ ಲವ್ ಯು

ಡಿಯರ ಐ ಮಿಸ್ ಯು ........|| ಪ ||


ಅಮವಾಷ್ಯ ಕತ್ತಲ ಕವಿದು

ನನ್ನೀ ಜೀವವ ಗೀಚಿದೆ

ಹುಣ್ಣಿಮೆ ಬೆಳಕ ಹರಿದು
ನನ್ನೀ ಪ್ರೇಮವ ದೋಚಿದೆ

ಗೀಚಿ ದೋಚಿದ ಗೆಳತಿ ನಿನಗೊಂದನೆ

ಏಳೇಳು ಜನ್ಮದ ಕೋಟಿ ಅಭಿನಂದನೆ............|| ಮೊದಲ ||


ಮುಗಿಲಿನಂತೆ ವಿಶಾಲತೆ ತಳೆದು

ಇಡಿ ಜಗವ ಸುತ್ತಿದೆ

ಧರೆಯಂತೆ ದಿಲ್ಲನ್ನಾ ತೆರೆದು

ನನ್ನೀ ದೇಹವ ಮುಟ್ಟಿದೆ ಸುತ್ತಿ ಮುಟ್ಟಿದ ಗೆಳತಿ ನಿನಗೊಮ್ದನೆ ನೂರಾರು ಯುಗದ ಕೋಟಿ ಅಭಿನಂದನೆ...........|| ಮೊದಲ ||

Comments

Popular posts from this blog

ಅರಗಿಣಿ..

ನೀನ್ಯಾರಮ್ಮ..??

ಮುಗಿಲು..