ಅರಗಿಣಿ..

ಹೃದಯಾನೆ ಇರದಿದ್ದರೆ
ಪ್ರೀತಿಯಲ್ಲಿರತ್ತಿತ್ತೋ
ಪ್ರೀತಿ ಮಾಡೋರು ಯಲ್ಲಿರತಿದ್ರೋ
ಪ್ರೀತಿನೇ ಇರದಿದ್ದರೆ
ಪ್ರಪಂಚವೆಲ್ಲಿರತ್ತಿತ್ತೋ
ಪ್ರಪಂಚ ಕಾಯೋರು ಯಾರಿರತಿದ್ರೋ
ಯಾರಿಗೊತ್ತೋ ಯಾರಿಗೊತ್ತೋ
ಬೇಡ ಬಿಡು ಹುಡುಗಿ
ಇಲ್ಲದ ಸಲ್ಲದ ಪ್ರಶ್ನೆ ನಮಗೆಕಲ್ಲವೇ........ ಪ

ಶಾಲೆಗೆ ಹೊತ್ತೊಯ್ಯೂ ಪುಸ್ತಕ ಚೀಲವಾಗಿ
ನನ್ನ ಹೆಗಲವೇರಿ ಕುಳಿತಿಕೋ
ಪುಸ್ತಕದ ಮಡಿಲಲಿ ರೋಚಕ ನವಿಲಾಗಿ
ನಿನ್ನಷ್ಟಕ್ಕೆ ನೀ ಕುಣಿದಿಕೋ
ಕೇಳೋರು ಯಾರು ಹೇಳೋರು ಯಾರು
ಕುಳಿತರು ಕುಣಿದರು
ನನ್ನ ಅರಗಿಣಿ ಹೃದಯಗಿಣಿ

ಜೇನಿನಹನಿ ವಜ್ರದ ಮಣಿ ...... ಹೃದಯಾನೆ

Comments