ಇವರುನನ್ನ ಆತ್ಮಿಯ ಸ್ನೇಹಿತ ಮನೋಜ್ ದೇಶಪಾಂಡೆ....
ಒಬ್ಬ ಒಳ್ಳೆಯ ಸ್ನೇಹಿತ ಅಷ್ಟೆ ಅಲ್ಲ ಒಳ್ಳೆಯ ಕವಿ(ಸಾಹಿತಿ) ಕೂಡ ಮತ್ತೆ ಒಂದೇ ಕಂಪನಿಲಿ ಕೆಲಸ ಮಾಡ್ತಿದ್ದಿವಿ...
ಇವರು ಬರೆಯೋ ಕವಿತೆಗಳು ನನಗೆ ತುಂಬ ಇಷ್ಟ.. ಸರಳ ಜೀವನ ಸರಳ ಉಡುಪು ಸರಳ ನಡೆ ಸರಳ ಮಾತು ಸರಳ ಸ್ನೇಹ ಸರಳ ಪ್ರೀತಿ ಸರಳ ನಗು ಇವರ ಜೀವನದಲಿ ಅಳವಡಿಸಿಕೊಂಡಿರೋ ಸರಳ ಸ್ವಭಾವ.
ಇವರೊಡನೆ ಮಾತಾಡಲು ಕುಳಿತರೆ ಸಮಯ ಸಾಲುವದಿಲ್ಲ..
ಇವರ ಸ್ನೇಹ ಪಡೆಯುವ ಭಾಗ್ಯ ಪಡೆದುಕೊಂಡ ನಾ ನಿಜವಾಗಿಲು ಧನ್ಯ....
Comments