ನೀನ್ಯಾರಮ್ಮ..??
ನನ್ನೊಳಗೊಂದು ನನಗರಿವಿರದ
ನಯನವೊಂದು ಕಣ್ತೆರೆದು ಕಾಯುತಿದೆ
ನಿನ ನೋಡಲೆಂದು ಕಣ್ಣಲೆ ತುಂಬಲೆಂದು
ಮಲ್ಲಿಗೆನಾ ಸಂಪಿಗೆನಾ
ನೀನ್ಯಾರಮ್ಮ ಎದುರು ಬಾಯಿಂದು
ಗುಲಾಬಿನಾ ಕಮಲನಾ
ನೀನ್ಯಾರಮ್ಮ ಸನಿಹ ಬಾಯಿಂದು..... ಪ
ನಯನವೊಂದು ಕಣ್ತೆರೆದು ಕಾಯುತಿದೆ
ನಿನ ನೋಡಲೆಂದು ಕಣ್ಣಲೆ ತುಂಬಲೆಂದು
ಮಲ್ಲಿಗೆನಾ ಸಂಪಿಗೆನಾ
ನೀನ್ಯಾರಮ್ಮ ಎದುರು ಬಾಯಿಂದು
ಗುಲಾಬಿನಾ ಕಮಲನಾ
ನೀನ್ಯಾರಮ್ಮ ಸನಿಹ ಬಾಯಿಂದು..... ಪ
ನಿನ ಬಿಸಿಉಸಿರು ಸೋಕದೆ
ನನ ಉಸಿರು ಉಸಿರು ಬಿಡುತಿದೆ
ನಿನ ಹುಸಿನೆನಪು ತಾಕದೆ
ನನ ಹೃದಯ ಬಡಿತ ತಪ್ಪುತಿದೆ
ನಲ್ಮೆಯ ನಲಗೋ ನಕ್ಷತ್ರನಾ
ಚಂದ್ರನ ಸೆಳೆಯೋ ಚೈತ್ರನಾ
ನೀನ್ಯಾರಮ್ಮ ನೀನ್ಯಾರಮ್ಮ ಎದುರು ಬಾಯಿಂದು... ನನ್ನೊಳಗೊಂದು
ನಿನ ಅತಿಸುಂದರ ಮೊಗ
ನೋಡೋ ತವಕ ಚಡಪಡಿಸುತಿದೆ
ನಿನ ಮೌನದ ಮುತ್ತಿನ ನಗೆ
ಕದಿಯೋವಾಶೆ ಹಾತೊರೆಯುತಿದೆ
ನಾಚುತ ಕುಣಿಯೋ ನವಿಲೇನಾ
ಸಂದೇಶ್ ರವಾನಿಸೋ ಪಾರಿವಾಳನಾ
ನೀನ್ಯಾರಮ್ಮ ನೀನ್ಯಾರಮ್ಮ ಎದುರು ಬಾಯಿಂದು... ನನ್ನೊಳಗೊಂದು
ನಿನ ಪೂಜೆಗೆ ಮುರ್ತಿಯಿರದೆ
ನನ ಮನಸು ಕೊರಗುತಿದೆ
ನಿನ ಹುಡುಕಿ ತರಲೆಂದೇ
ನನ ಕನಸು ಬೆನ್ನು ಹತ್ತಿದೆ
ಮುಚ್ಚಿದ ಚಿನ್ನದ ಘಣಿನಾ
ಹೊಳೆವಾ ವಜ್ರದ ಮಣಿನಾ

Comments