ತಾಜಮಹಲು
ಏನನು ಹೇಳದೆ
ಯಾರನು ಕೇಳದೆ
ಹೃದಯಕೆ ಚೂರಿಹಾಕಿ
ಮನಕೆ ಮಣ್ಣಲಿನೂಕಿ
ಸಮಾಧಿ ಕಟ್ಟಿದೆ ನನಹುಗಿದು
ಜೀವಂತ ಸಮಾಧಿ ಕಟ್ಟಿದೆ
ಇದೇನಾ ನಿನಗೆ ತಾಜಮಹಲು?..
ನಿನದೆ ಅಮಲಲಿ ಕುಳಿತು
ಕೆಟ್ಟಚಟವ ಕಲಿತೆ
ಬರೋ ದಾರಿಯ ಕಾಯುತ
ಓದುಬರಹ ಮರೆತೆ
ಬಿಸಿ ನಿಟ್ಟುಸಿರ ಹಾಕುತ
ನಿನ್ನಲೇ ನಾ ಬೆರೆತೆ
ಅದರೂ ನೀನರಿಯದೆ
ಮುಗಿಸಿದಲ್ಲೆ ನಲ್ಲೆ
ನನ್ನಾ ಕಥೆ ಪ್ರೇಮದಾ ಕಥೆ ......ಏನನು
ಯಾರನು ಕೇಳದೆ
ಹೃದಯಕೆ ಚೂರಿಹಾಕಿ
ಮನಕೆ ಮಣ್ಣಲಿನೂಕಿ
ಸಮಾಧಿ ಕಟ್ಟಿದೆ ನನಹುಗಿದು
ಜೀವಂತ ಸಮಾಧಿ ಕಟ್ಟಿದೆ
ಇದೇನಾ ನಿನಗೆ ತಾಜಮಹಲು?..
ನಿನದೆ ಅಮಲಲಿ ಕುಳಿತು
ಕೆಟ್ಟಚಟವ ಕಲಿತೆ
ಬರೋ ದಾರಿಯ ಕಾಯುತ
ಓದುಬರಹ ಮರೆತೆ
ಬಿಸಿ ನಿಟ್ಟುಸಿರ ಹಾಕುತ
ನಿನ್ನಲೇ ನಾ ಬೆರೆತೆ
ಅದರೂ ನೀನರಿಯದೆ
ಮುಗಿಸಿದಲ್ಲೆ ನಲ್ಲೆ
ನನ್ನಾ ಕಥೆ ಪ್ರೇಮದಾ ಕಥೆ ......ಏನನು
Comments