ಮೊದಲ ಅತಿಥಿ
ಮನಕೆ ಕುಲುಮೆಯಿಟ್ಟರು
ಒಲುಮೆ ಸುಡದು
ದೇಹಕೆ ಘೋರಿ ಕಟ್ಟಿದರು
ನೆನಪು ಮಣ್ಣಾಗದು
ನೀ ಕೇಳು ಗೆಳತಿ
ಓ ಮೊದಲ ಅತಿಥಿ............ ಪ
ಕಣ್ಮುಚ್ಚಿದರು ನಿದ್ದೆ ಬಾರದು
ಬಂದರು ಕನ್ನೆ ಮುಚ್ಚದು
ನೆನಪಾದರು ಕನಸೇ ಬೀಳದು
ಬಿದ್ದರು ಕನಸೇ ಕಾನದು
ಏನಿದು ಕತ್ತಲ ಮೌನ
ಪದಗಳಿರದ ಬೆತ್ತಲ ಕವನ..................ಮನಕೆ
ಕಾಣದ ದಾರಿಯಲಿ
ಹೃದಯ ಹೋಗಿದೆ ಪಯಣ
ಕಲ್ಲು ಮುಳ್ಳಲಿ ಸಿಲುಕಿ
ಆಗಿದೆ ಮರಣ
ದಿಕ್ಕಿರರು ಮುಚ್ಚಲು ಮಣ್ಣ
ಇನ್ನೆಲ್ಲಿ ಮತ್ತೊಮ್ಮೆ ಜನನ...................ಮನಕೆ
ಒಲುಮೆ ಸುಡದು
ದೇಹಕೆ ಘೋರಿ ಕಟ್ಟಿದರು
ನೆನಪು ಮಣ್ಣಾಗದು
ನೀ ಕೇಳು ಗೆಳತಿ
ಓ ಮೊದಲ ಅತಿಥಿ............ ಪ
ಕಣ್ಮುಚ್ಚಿದರು ನಿದ್ದೆ ಬಾರದು
ಬಂದರು ಕನ್ನೆ ಮುಚ್ಚದು
ನೆನಪಾದರು ಕನಸೇ ಬೀಳದು
ಬಿದ್ದರು ಕನಸೇ ಕಾನದು
ಏನಿದು ಕತ್ತಲ ಮೌನ
ಪದಗಳಿರದ ಬೆತ್ತಲ ಕವನ..................ಮನಕೆ
ಕಾಣದ ದಾರಿಯಲಿ
ಹೃದಯ ಹೋಗಿದೆ ಪಯಣ
ಕಲ್ಲು ಮುಳ್ಳಲಿ ಸಿಲುಕಿ
ಆಗಿದೆ ಮರಣ
ದಿಕ್ಕಿರರು ಮುಚ್ಚಲು ಮಣ್ಣ
ಇನ್ನೆಲ್ಲಿ ಮತ್ತೊಮ್ಮೆ ಜನನ...................ಮನಕೆ
Comments