ನಿನದೆ ನೆನಪು
ಮುಸ್ಸಂಜೆ ಬರದೆ
ಮನಸ್ಸು ಮರುಗಿದೆ
ಕತ್ತಲು ಕವಿಯದೆ
ಕನಸ್ಸು ಕೊರಗಿದೆ
ಬೆಳಕು ಬಾರದೆ
ಭಾವನೆ ಬೆಂದಿದೆ
ನೀನೀರದೆ ನಿನದೆ ನೆನಪು
ನನ್ನನೇ ಕೊಂದಿದೆ .................. ಪ
ಬಂಜರು ಬದುಕಲು
ಬಾಳು ಮುರುಕಲು
ಪಂಜರದ ಪಕ್ಷಿಯಲು
ಪ್ರಾಣ ಬಡಕಲು
ದೇಹದ ಮಡಿಲ ಕಡಲ ನುಡಿಯಲು
ಮೋಹದ ಮೊದಲ ತೊದಲ ಮಾತಲೂ
ಒಲವೆ ಚೆಲುವಾಗಿದೆ ಉಸಿರೇ ಹಸಿರಾಗಿದೆ
ಆ ಒಲವಲಿ ಇ ಉಸಿರಲಿ .........................ಮುಸ್ಸಂಜೆ
ಗಾಯದ ಗುರುತಿನ
ಚೀಟಿ ಚಿರಕಾಲ
ಹೃದಯ ಮಿಡಿತದ
ಬಡಿತ ಸ್ವಲ್ಪಕಾಲ
ನಗು ನಗುತ ನಗಿಸು ಪ್ರತಿಕಾಲ
ಪ್ರೀತಿ ಪ್ರೀತಿಸುತ ಪ್ರೀತಿಸು ಪ್ರೀತಿಕಾಲ
ಹುಟ್ಟು ಒರವಾದರೆ ಒಳ್ಳೆಕಾಲ
ಸಾವು ಕೊನೆಯಾದರೆ ಕೆಟ್ಟಕಾಲ
ಈ ಜಗದಲಿ ಪ್ರೇಮದ ಸಾಗರದಲಿ ................ ಮುಸ್ಸಂಜೆ
ಮನಸ್ಸು ಮರುಗಿದೆ
ಕತ್ತಲು ಕವಿಯದೆ
ಕನಸ್ಸು ಕೊರಗಿದೆ
ಬೆಳಕು ಬಾರದೆ
ಭಾವನೆ ಬೆಂದಿದೆ
ನೀನೀರದೆ ನಿನದೆ ನೆನಪು
ನನ್ನನೇ ಕೊಂದಿದೆ .................. ಪ
ಬಂಜರು ಬದುಕಲು
ಬಾಳು ಮುರುಕಲು
ಪಂಜರದ ಪಕ್ಷಿಯಲು
ಪ್ರಾಣ ಬಡಕಲು
ದೇಹದ ಮಡಿಲ ಕಡಲ ನುಡಿಯಲು
ಮೋಹದ ಮೊದಲ ತೊದಲ ಮಾತಲೂ
ಒಲವೆ ಚೆಲುವಾಗಿದೆ ಉಸಿರೇ ಹಸಿರಾಗಿದೆ
ಆ ಒಲವಲಿ ಇ ಉಸಿರಲಿ .........................ಮುಸ್ಸಂಜೆ
ಗಾಯದ ಗುರುತಿನ
ಚೀಟಿ ಚಿರಕಾಲ
ಹೃದಯ ಮಿಡಿತದ
ಬಡಿತ ಸ್ವಲ್ಪಕಾಲ
ನಗು ನಗುತ ನಗಿಸು ಪ್ರತಿಕಾಲ
ಪ್ರೀತಿ ಪ್ರೀತಿಸುತ ಪ್ರೀತಿಸು ಪ್ರೀತಿಕಾಲ
ಹುಟ್ಟು ಒರವಾದರೆ ಒಳ್ಳೆಕಾಲ
ಸಾವು ಕೊನೆಯಾದರೆ ಕೆಟ್ಟಕಾಲ
ಈ ಜಗದಲಿ ಪ್ರೇಮದ ಸಾಗರದಲಿ ................ ಮುಸ್ಸಂಜೆ
Comments