ಒಂದ್ಸಾರಿ ಸಾಯೋವಾಸೆ
ನೋಡು ನೋಡು ನೋಡು
ನನ್ನ ಕಣ್ಣಲೆ ಕಣ್ಣನಿಟ್ಟು
ಕಾಡು ಕಾಡು ಕಾಡು
ನನ್ನ ಹೃದಯ ಕದ್ದುಬಿಟ್ಟು
ಈ ಹೃದಯ ಕಳುವಾಗೋ ಮುನ್ನ
ಒಂದ್ಸಾರಿ ಸಾಯೋವಾಸೆ
ಈ ಕಣ್ಣು ಮಲಗೋ ಮುನ್ನ
ಒಂದ್ಸಾರಿ ಸಾಯೋವಾಸೆ........ ಪ
ನನ್ನ ಕಣ್ಣಲೆ ಕಣ್ಣನಿಟ್ಟು
ಕಾಡು ಕಾಡು ಕಾಡು
ನನ್ನ ಹೃದಯ ಕದ್ದುಬಿಟ್ಟು
ಈ ಹೃದಯ ಕಳುವಾಗೋ ಮುನ್ನ
ಒಂದ್ಸಾರಿ ಸಾಯೋವಾಸೆ
ಈ ಕಣ್ಣು ಮಲಗೋ ಮುನ್ನ
ಒಂದ್ಸಾರಿ ಸಾಯೋವಾಸೆ........ ಪ
Comments