ಬೆಳದಿಂಗಳಂತ ಹುಡುಗಿ..
ಬೆಳದಿಂಗಳಂತ ಹುಡುಗಿ
ಸಿಡಿಲಂತೆ ಗುಡುಗಿ
ಮಿಂಚು ಬಾ ನನ್ನೆದೆಯಲಿ
ಮಳೆಬರೋ ಹಾಗಿದೆ
ಕಾಮನಬಿಲ್ಲು ಮೂಡೋಹಾಗಿದೆ....... ಪ
ಹಗಲು ರಾತ್ರಿಗಳಿರದ ಪ್ರೇಮಕೆ
ಪಿಶಾಚಿಗಳ ಕಾಟವಿರದು
ಮಾಯ ಮಂತ್ರಗಳಿರದ ಪಥಕೆ
ನಿಶಾನೆಯ ಭಯವಿರದು
ಪ್ರೀತಿಸು ಬಾ ಮುದ್ದಿಸು ಬಾ
ನಿನ್ನ ಭಾಷೆಯಲಿ ನನ್ನಾಶೆಯಲಿ........... ಬೆಳದಿಂಗಳಂತ
ನೀನಿರಲು ನನ್ನಲಿ ನಾ ಬರಲು ನಿನ್ನಲಿ
ಕಾನೂನು ಬೇಕಿಲ್ಲ
ಪ್ರೀತಿ ಪಯಣದ ಪ್ರತಿ ಬೆಸುಗೆಯಲಿ
ಜಾತಿಮತ ಬೇಕಿಲ್ಲ
ಒಪ್ಪಿಕೊ ಬಾ ಅಪ್ಪಿಕೋ ಬಾ
ನನ್ನ ಬಾಳಿನಲಿ ನಿನ್ ತೋಳಿನಲಿ............ಬೆಳದಿಂಗಳಂತ
ಸಿಡಿಲಂತೆ ಗುಡುಗಿ
ಮಿಂಚು ಬಾ ನನ್ನೆದೆಯಲಿ
ಮಳೆಬರೋ ಹಾಗಿದೆ
ಕಾಮನಬಿಲ್ಲು ಮೂಡೋಹಾಗಿದೆ....... ಪ
ಹಗಲು ರಾತ್ರಿಗಳಿರದ ಪ್ರೇಮಕೆ
ಪಿಶಾಚಿಗಳ ಕಾಟವಿರದು
ಮಾಯ ಮಂತ್ರಗಳಿರದ ಪಥಕೆ
ನಿಶಾನೆಯ ಭಯವಿರದು
ಪ್ರೀತಿಸು ಬಾ ಮುದ್ದಿಸು ಬಾ
ನಿನ್ನ ಭಾಷೆಯಲಿ ನನ್ನಾಶೆಯಲಿ........... ಬೆಳದಿಂಗಳಂತ
ನೀನಿರಲು ನನ್ನಲಿ ನಾ ಬರಲು ನಿನ್ನಲಿ
ಕಾನೂನು ಬೇಕಿಲ್ಲ
ಪ್ರೀತಿ ಪಯಣದ ಪ್ರತಿ ಬೆಸುಗೆಯಲಿ
ಜಾತಿಮತ ಬೇಕಿಲ್ಲ
ಒಪ್ಪಿಕೊ ಬಾ ಅಪ್ಪಿಕೋ ಬಾ
ನನ್ನ ಬಾಳಿನಲಿ ನಿನ್ ತೋಳಿನಲಿ............ಬೆಳದಿಂಗಳಂತ
Comments