ನನ್ನವಳಾಗಿರು
ನೀ ಕಪ್ಪಗಿರು ಬೆಳ್ಳಗೆ ಇರು
ಸದಾ ನಗುತಿರು
ನೀ ಕುಳ್ಳಗಿರು ಎತ್ತರವಿರು
ಸದಾ ಪ್ರೀತಿಸುತಿರು
ಏನೆ ಆಗಲೀ ಏನೆ ಹೋಗಲಿ
ಎಂದೆಂದು ನನ್ನವಳಾಗಿರು
ನೀನಿಂದು ಮುಂದು ಎಂದೆಂದು ನನ್ನವಳಾಗಿರು.....
ನಿಂಕಂಗಳಲಿ ಕನಸಿನ ರಾಶಿಯಾಗಿ
ಸುರಿದು ಬಿಡಲೇ
ನಿಂದೇಹದಲಿ ಪ್ರೇಮದ ಮಚ್ಚೆಯಾಗಿ
ಉಳಿದು ಬಿಡಲೇ
ನನಹುಡುಗಿ ನಿನ್ನಲಿ ಉಸಿರಾಗಿ
ಉಸಿರು ಬಿಡಲೇ
ನನಹುಡುಗಿ ಉಸಿರು ಬಿಡಲೇ.........ನೀ
ನಿಂತುಟಿ ಗಳಲಿ ಜೇನ ಹನಿಯಾಗಿ
ಕುಳಿತು ಬಿಡಲೇ
ನಿನ್ನಗೆಯಲಿ ಅಮೃತ ಧಾರೆಯಾಗಿ
ಹರಿದು ಬಿಡಲೇ
ನನಬೆಡಗಿ ನಿನ್ನಲಿ ನವಿಲಾಗಿ
ಕುಣಿದು ಬಿಡಲೇ
ನನಬೆಡಗಿ ಕುಣಿದು ಬಿಡಲೇ............. ನೀ
ಸದಾ ನಗುತಿರು
ನೀ ಕುಳ್ಳಗಿರು ಎತ್ತರವಿರು
ಸದಾ ಪ್ರೀತಿಸುತಿರು
ಏನೆ ಆಗಲೀ ಏನೆ ಹೋಗಲಿ
ಎಂದೆಂದು ನನ್ನವಳಾಗಿರು
ನೀನಿಂದು ಮುಂದು ಎಂದೆಂದು ನನ್ನವಳಾಗಿರು.....
ನಿಂಕಂಗಳಲಿ ಕನಸಿನ ರಾಶಿಯಾಗಿ
ಸುರಿದು ಬಿಡಲೇ
ನಿಂದೇಹದಲಿ ಪ್ರೇಮದ ಮಚ್ಚೆಯಾಗಿ
ಉಳಿದು ಬಿಡಲೇ
ನನಹುಡುಗಿ ನಿನ್ನಲಿ ಉಸಿರಾಗಿ
ಉಸಿರು ಬಿಡಲೇ
ನನಹುಡುಗಿ ಉಸಿರು ಬಿಡಲೇ.........ನೀ
ನಿಂತುಟಿ ಗಳಲಿ ಜೇನ ಹನಿಯಾಗಿ
ಕುಳಿತು ಬಿಡಲೇ
ನಿನ್ನಗೆಯಲಿ ಅಮೃತ ಧಾರೆಯಾಗಿ
ಹರಿದು ಬಿಡಲೇ
ನನಬೆಡಗಿ ನಿನ್ನಲಿ ನವಿಲಾಗಿ
ಕುಣಿದು ಬಿಡಲೇ
ನನಬೆಡಗಿ ಕುಣಿದು ಬಿಡಲೇ............. ನೀ
Comments