ತೂರಿಬಿಡು ಗಾಳಿಯಲಿ
ಉಸಿರಿನ ಉಸಿರನು
ಮಾರಿಬಿಡು ಸಂತೆಯಲಿ
ಮನಸಿನ ಮನಸನು
ನೀನು ಸಿಗದ ಮೇಲೆ
ನಿನ ಪ್ರೀತಿಯು ಕೊಡದ ಮೇಲೆ
ನಂದೇನಿದೆ ಈ ಭೂಮಿಯ ಮೇಲೆ
ಅಂತಹ ಸಾಧನೆ ಹೇಳಲೇ


Comments