ಗಾಳಿಯ ಗೂಡು..
ಗಾಳಿಯ ಗೂಡು ಗಾಳಿಯಲ್ಲಿರದೆ
ಹೃದಯದೊಳಗೆಕೋ ಅವಿತಿದೆ
ಹೃದಯ ಹಾಡು ಹೃದಯದೊಳಗಿರದೆ
ಹೊರಗಡೆಕೋ ಬರುತಿದೆ
ಏನಿದು ಮಾಯೆ ಕಾಣದು ಛಾಯೆ.............. ಪ
ಜೇಡರ ಹುಳುವು ಬಲೆ ಹೆಣೆದು
ಹೊರಬರದೆ ಅದರಲೇ ಸತ್ತರು
ಪಾಪ ಅನ್ನೋರು ಯಾರು
ಎರೆ ಹುಳುವು ನೆಲ ಅಗೆದು
ನೆಲದಲೇ ನೆಲ ಸಮವಾದರು
ಕುಳಿತು ಅಳೋರು ಯಾರು
ಈ ಜಗದಲಿ ಯಾರಿಗ್ಯಾರು
ಅಂತದರಲು ನಾ ನಿನಗಾಗುತಿದ್ದರು
ನೀ ದೂರ ತಳ್ಳದಿರು ರಗಳೆ ಮಾಡದಿರು.............. ಗಾಳಿಯ ಗೂಡು
ಪ್ರೀತಿಸೊ ಪ್ರೇಮಿಗಳ ಸಾಲಲಿ
ಇವನೊಬ್ಬ ದಂಡ ಎನ್ನದೆ
ಹೊಕ್ಕಿನೋಡೆ ನೀನೊಮ್ಮೆ ನನ್ನೆದೆ
ಕಾಡಿಸೋ ಹುಡುಗರ ಗುಂಪಲಿ
ಇವನೊಬ್ಬ ಪುಂಡ ಎನ್ನದೆ
ಕೊಟ್ಟುಬಿಡೆ ನಿನ್ನ ಚಿನ್ನೆದೆ
ಈ ಪ್ರೆಮಕು ಕಣ್ಣಿದೆ
ನಮ್ಮಿಬ್ಬರನು ನೋಡಲು ಕಾಯುತಿದೆ
ಕಣ್ಣು ತೆರೆಯೋದರೊಳಗೆ ಸೇರುಬಾ ನನ್ನೆದೆ.............. ಗಾಳಿಯ ಗೂಡು
ಹೃದಯದೊಳಗೆಕೋ ಅವಿತಿದೆ
ಹೃದಯ ಹಾಡು ಹೃದಯದೊಳಗಿರದೆ
ಹೊರಗಡೆಕೋ ಬರುತಿದೆ
ಏನಿದು ಮಾಯೆ ಕಾಣದು ಛಾಯೆ.............. ಪ
ಜೇಡರ ಹುಳುವು ಬಲೆ ಹೆಣೆದು
ಹೊರಬರದೆ ಅದರಲೇ ಸತ್ತರು
ಪಾಪ ಅನ್ನೋರು ಯಾರು
ಎರೆ ಹುಳುವು ನೆಲ ಅಗೆದು
ನೆಲದಲೇ ನೆಲ ಸಮವಾದರು
ಕುಳಿತು ಅಳೋರು ಯಾರು
ಈ ಜಗದಲಿ ಯಾರಿಗ್ಯಾರು
ಅಂತದರಲು ನಾ ನಿನಗಾಗುತಿದ್ದರು
ನೀ ದೂರ ತಳ್ಳದಿರು ರಗಳೆ ಮಾಡದಿರು.............. ಗಾಳಿಯ ಗೂಡು
ಪ್ರೀತಿಸೊ ಪ್ರೇಮಿಗಳ ಸಾಲಲಿ
ಇವನೊಬ್ಬ ದಂಡ ಎನ್ನದೆ
ಹೊಕ್ಕಿನೋಡೆ ನೀನೊಮ್ಮೆ ನನ್ನೆದೆ
ಕಾಡಿಸೋ ಹುಡುಗರ ಗುಂಪಲಿ
ಇವನೊಬ್ಬ ಪುಂಡ ಎನ್ನದೆ
ಕೊಟ್ಟುಬಿಡೆ ನಿನ್ನ ಚಿನ್ನೆದೆ
ಈ ಪ್ರೆಮಕು ಕಣ್ಣಿದೆ
ನಮ್ಮಿಬ್ಬರನು ನೋಡಲು ಕಾಯುತಿದೆ
ಕಣ್ಣು ತೆರೆಯೋದರೊಳಗೆ ಸೇರುಬಾ ನನ್ನೆದೆ.............. ಗಾಳಿಯ ಗೂಡು
Comments