ಜನುಮದ ಗೆಳತಿ..
ನೆನಪಾದೆ ನೆನಪಾದೆ
ನೆನಪಿಗೆ ನೀ ನೆಪವಾದೆ
ಕನಸಾದೆ ಕನಸಾದೆ
ಕನಸಿಗೆ ನೀ ಜಪವಾದೆ
ಇನ್ನೆಲ್ಲಿ ನೆನಪಿದೆ ಇನ್ನೆಲಿ ಕನಸಿದೆ
ಮನಸೇ ಮುರಿದ ಮೇಲೆ
ಪ್ರೀತಿ ತೀರಿದ ಮೇಲೆ.............. ಪ
ಉಸಿರು ಹಾಕುವ ಮೆಲುಕು ಶಬ್ದ
ಉಸಿರಾಟಕೆ ಬೇಸರವಾದಿತೆ
ಹೃದಯ ಬಡಿಯೋ ಕ್ಷಣಕ್ಷಣದ ಶಬ್ದ
ಹೃದಯಕೆ ಭಾರವಾದಿತೆ
ಇಂದಾದರೂ ಮುಂದಾದರು
ಹೇಳು ಓ ಕವಿತೆ ಜೀವದಾ ಗೀತೆ......... ನೆನಪಾದೆ
ನಡೆಯೋ ದಾರಿಯ ತುಳಿದರೇನು
ದಾರಿ ಸವೆದುಹೋದಿತೆ
ಕುಡಿಯೋ ನೀರನು ಚೆಲ್ಲಿದರೇನು
ನೀರು ಬೆಸರುಗೊಂಡಿತೆ
ನೋವಾದರೂ ಸಾವೇ ಬಂದರು
ಹೇಳು ಓ ಗೆಳತಿ ಜನುಮದ ಗೆಳತಿ...... ನೆನಪಾದೆ
ನೆನಪಿಗೆ ನೀ ನೆಪವಾದೆ
ಕನಸಾದೆ ಕನಸಾದೆ
ಕನಸಿಗೆ ನೀ ಜಪವಾದೆ
ಇನ್ನೆಲ್ಲಿ ನೆನಪಿದೆ ಇನ್ನೆಲಿ ಕನಸಿದೆ
ಮನಸೇ ಮುರಿದ ಮೇಲೆ
ಪ್ರೀತಿ ತೀರಿದ ಮೇಲೆ.............. ಪ
ಉಸಿರು ಹಾಕುವ ಮೆಲುಕು ಶಬ್ದ
ಉಸಿರಾಟಕೆ ಬೇಸರವಾದಿತೆ
ಹೃದಯ ಬಡಿಯೋ ಕ್ಷಣಕ್ಷಣದ ಶಬ್ದ
ಹೃದಯಕೆ ಭಾರವಾದಿತೆ
ಇಂದಾದರೂ ಮುಂದಾದರು
ಹೇಳು ಓ ಕವಿತೆ ಜೀವದಾ ಗೀತೆ......... ನೆನಪಾದೆ
ನಡೆಯೋ ದಾರಿಯ ತುಳಿದರೇನು
ದಾರಿ ಸವೆದುಹೋದಿತೆ
ಕುಡಿಯೋ ನೀರನು ಚೆಲ್ಲಿದರೇನು
ನೀರು ಬೆಸರುಗೊಂಡಿತೆ
ನೋವಾದರೂ ಸಾವೇ ಬಂದರು
ಹೇಳು ಓ ಗೆಳತಿ ಜನುಮದ ಗೆಳತಿ...... ನೆನಪಾದೆ
Comments