ಮುನ್ನ..

ನಿನ ನೆನಪಿನ ಒದ್ದಾಟ
ಒಂಟಿ ರಗಳೆ ಮಾಡಿದೆ
ನಿನ ಮೆಲಕು ನೋಟ
ಜಂಟಿ ಕಾರ್ಯಕ್ರಮ ಹೂಡಿದೆ
ಯಾತಕೆ ಹುಡುಗಿ ಇದ್ಯಾತಕೆ
ಸುರ್ಯೋದಯಕು ಮುನ್ನ
ಚಂದ್ರೋದಯಕು ಮುನ್ನ.........

ಕಂಗಳು ಕಾಣುವ ಕನಸಲು
ನಿನ ಗುರುತು ಸಿಗದು
ಹೃದಯ ಬರೆವ ಒಲೆಯಲು
ನಿನ ನಾಮ ಮೂಡದು
ಜೀವನ ಸುಳಿವ ಸ್ಪರ್ಶದಲು
ನಿನ ಊರು ಸಿಗದು
ಏನು ಮಾಡಲಿ ನಿನ್ಹೆಗೆ ಪಡೆಯಲಿ ............. ನಿನ

ಹೂ ಸುಸೋ ಪರಿಮಳದಲು
ನಿನ ಸುಗಂಧ ಸಿಗದು
ಕವಿ ಬರೆಯೋ ಕವಿತೆಯಲು
ನಿನ ವರ್ಣನೆ ಸಾಲದು
ಉಸಿರು ಹಾಕುವ ಮುದಿತನದಲು
ನಿನ ನೆನಪು ಸಾಯದು
ಏನು ಹೇಳಲಿ ನಿನ್ಹೆಗೆ ಗೆಲ್ಲಲಿ............... ನಿನ

















Comments